Service Charges & Fees

ಟೆಕ್ಸ್

ದಿನಾಂಕ 01.05.2024 ರಿಂದ ಜಾರಿಗೆ ಬರುವಂತೆ ವಿವಿಧ ಸೇವೆಗಳ ಮೇಲೆ ಬ್ಯಾಂಕಿನಿಂದ ವಿಧಿಸಲಾಗುವ  ಪರಿಷ್ಕೃತ  ಶುಲ್ಕಗಳ ವಿವರ

ಕ್ರ ಸಂ

ವಿವರ

ದಿ:01.05.2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾದ ಶುಲ್ಕ
1 ಸ್ಥಿರಾಸ್ತಿ ಆಧಾರದ ಮೇಲೆ ನೀಡಲಾಗುವ ಸ್ಥಿರಾಸ್ತಿ ಸಾಲ/ ಗೃಹಸಾಲ/ ಯಂತ್ರೋಪಕರಣ ಸಾಲ/ಉನ್ನತ ವ್ಯಾಸಂಗ ಸಾಲ/ .ಡಿ.ಸಾಲಗಳಿಗೆ
ಸಾಲ ಮೊತ್ತದ ಮೇಲೆ (ಇತರೇ ಉದ್ದೇಶಕ್ಕೆ) ಶೇ 1.25 ರಷ್ಟು+ ಜಿಎಸ್‌ಟಿ
ಸಾಲದ ಮೊತ್ತದ ಮೇಲೆ (ನೇಕಾರಿಕೆ ಉದ್ದೇಶಕ್ಕೆ) ಶೇ.1 ರಷ್ಟು + ಜಿಎಸ್‌ಟಿ
2 .ಡಿ.ಸಾಲ ನವೀಕರಣೆ ಸಾಲ ಮೊತ್ತದ ಮೇಲೆ ಶೇ 0.75 ರಷ್ಟು+ ಜಿಎಸ್‌ಟಿ.
3 ಸರ್ಕಾರದ ಅನುದಾನಿತ ಸಾಲ ಶೇ 1 ಮತ್ತು 3 ಬಡ್ಡಿದರದ ನೇಕಾರಿಕೆ ಸಾಲಗಳು ಸಾಲದ ಮೊತ್ತದ ಮೇಲೆ ಶೇ 2 ರಷ್ಟು + ಜಿಎಸ್‌ಟಿ (ಒಂದು ಬಾರಿಗೆ)
4 ಸರ್ಕಾರದ ಅನುದಾನಿತಯಂತ್ರೋಪಕರಣ ಸಾಲ (1+1 ಮಗ್ಗ/ಜಾಕಾರ್ಡ್) ಸಾಲದ ಮೊತ್ತದ ಮೇಲೆ ಶೇ 2 ರಷ್ಟು + ಜಿಎಸ್‌ಟಿ (ಒಂದು ಬಾರಿಗೆ)
5 ಚಿನ್ನಾಭರಣ ಸಾಲಗಳಿಗೆ

ಇಲ್ಲ

6 ವಾಹನ ಸಾಲ(ಸಾಮಾನ್ಯ ಬಡ್ಡಿ ದರ) ಸಾಲದ ಮೊತ್ತದ ಮೇಲೆ ಶೇ 1.50 ರಷ್ಟು + ಜಿಎಸ್
7 ವಾಹನ ಸಾಲ (. ಎಂ.) ರೂ.1000/- + ಜಿ.ಎಸ್
8 ಸ್ವಂತ ಜವಾಬ್ದಾರಿ ಸಾಲ ಸಾಲದ ಮೊತ್ತದ ಮೇಲೆ ಶೇ 1 ರಷ್ಟು + ಜಿ.ಎಸ್
9 ವೇತನ ಆಧಾರಿತ ಸಾಲ (ರೂ.5.00 ಲಕ್ಷಗಳವರೆಗೆ) ಸಾಲದ ಮೊತ್ತದ ಮೇಲೆ ಶೇ 1 ರಷ್ಟು + ಜಿ.ಎಸ್
10

ಅವಧಿಗೆ ಮುಂಚಿತವಾಗಿ ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ                                           (ಅವಧಿಗೆ ಮುಂಚಿತವಾಗಿ ಮರು ಪಾವತಿಸಿ ಪುನ:  ನಮ್ಮ  ಬ್ಯಾಂಕಿನಲ್ಲಿಯೇ ಸಾಲ ಪಡೆಯಲಿಚ್ಚಿಸುವ ಸಾಲಗಾರರಿಗೆ ಅನ್ವಯಿಸುವುದಿಲ್ಲ)

ಸಾಮಾನ್ಯಸಾಲದ ಖಾತೆಗಳಿಗೆ  :                                                  ಸಾಲ ಪಡೆದ ದಿನಾಂಕ ದಿಂದ  5 ವರ್ಷದ ಒಳಗೆ ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.2.5 ರಷ್ಟು + ಜಿ.ಎಸ್.ಟಿ  
 5 ವರ್ಷದ ಮೇಲ್ಪಟ್ಟು ಮರುಪಾವತಿ ಮಾಡುವ ಸಾಲದ  ಖಾತೆಗಳಿಗೆ ಶೇ.1 + ಜಿಎಸ್
ವೇತನ ಆಧಾರಿತ ಸಾಲಗಳಿಗೆ ಶೆ.3 + ಜಿಎಸ್
.ಎಂ. ಸಾಲದ ಖಾತೆಗಳಿಗೆ  :                                                   ಸಾಲ ಪಡೆದ ದಿನಾಂಕ ದಿಂದ 5 ವರ್ಷ ದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.3ರಷ್ಟು + ಜಿ.ಎಸ್.ಟಿ.                                   
5 ವರ್ಷ  ಮೇಲ್ಪಟ್ಟು 08 ವರ್ಷದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.1.5ರಷ್ಟು + ಜಿ.ಎಸ್.ಟಿ 
08 ವರ್ಷ  ಮೇಲ್ಪಟ್ಟು 12 ವರ್ಷದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.1.ರಷ್ಟು + ಜಿ.ಎಸ್.ಟಿ  
11 ಸಾಲದ ಕಂತುಗಳನ್ನು ಮರುಪಾವತಿಗೆ ನಿಗಧಿಪಡಿಸಿದ ದಿನಾಂಕದಂದು ಪಾವತಿಸದಿದ್ದಲ್ಲಿ

ರೂ.250/- +  ಜಿ.ಎಸ್.ಟಿ

12

ಡಿ.ಡಿ.ಶುಲ್ಕ

ಕನಿಷ್ಠ. ರೂ.25/-  ರೂ. 20,000/- ವರಗೆ

ರೂ.25/- + ರೂ.0.75ಪೈ ಪ್ರತಿ ಸಾವಿರಕ್ಕೆ ಗರಿಷ್ಠ ಮಿತಿ ರೂ.3000/- + ಜಿ.ಎಸ್.ಟಿ  
13

ಪೇ ಆರ್ಡರ್/

ಕನಿಷ್ಠ.ರೂ.25/- + ರೂ. 20,000/- ವರಗೆ
ರೂ.25/- + ರೂ.0.75ಪೈ ಪ್ರತಿ ಸಾವಿರಕ್ಕೆ ಗರಿಷ್ಠ ಮಿತಿ ರೂ.3000/- + ಜಿ.ಎಸ್.ಟಿ  
14

ಡಿ.ಡಿ /ಪೇ ಆರ್ಡರ್

ರೂ.25,000/- ವರೆಗೆ ರೂ. 50/-  ಗರಿಷ್ಠ ಮಿತಿ ರೂ.100/- + ಜಿ.ಎಸ್.ಟಿ 

15

ಪರಸ್ಥಳದ ಚೆಕ್ಕು ತೀರುವಳಿ ಶುಲ್ಕ

ಉಳಿತಾಯ ಖಾತೆಗೆ 5000/-ವರೆಗೆ ರೂ.25/- +ಜಿ ಎಸ್.ಟಿ

 5001/-ರಿಂದ 10000/- ವರೆಗೆ ರೂ.50/- + ಜಿ ಎಸ್.ಟಿ

 10001/-ರಿಂದ 100,000/- ವರೆಗೆ ರೂ.100/- + ಜಿ ಎಸ್.ಟಿ

ರೂ.100,000/- ಮೇಲ್ಪಟ್ಟು ರೂ.150/- + ಜಿ.ಎಸ್.ಟಿ

ಚಾಲ್ತಿ ಖಾತೆಗೆ 10000-ವರೆಗೆ ರೂ.50/- +ಜಿ ಎಸ್.ಟಿ

10001/-ರಿಂದ 100,000/- ವರೆಗೆ ರೂ.100/- + ಜಿ ಎಸ್.ಟಿ

ರೂ.100,000/- ಮೇಲ್ಪಟ್ಟು ರೂ.150/- + ಜಿ.ಎಸ್.ಟಿ

16

ಉಳಿತಾಯ ಖಾತೆಗಳಿಗೆ

ಚೆಕ್

ರೂ.1.50 ಪ್ರತಿ ಹಾಳೆಗೆ + ಜಿ.ಎಸ್

ಚಾಲ್ತಿ ಖಾತೆ ಮತ್ತು .ಡಿ. ಖಾತೆಗಳಿಗೆ

ರೂ.2. ಪ್ರತಿ ಹಾಳೆಗೆ + ಜಿ.ಎಸ್

17

ಸಾದಿಲ್ವಾರು ವೆಚ್ಚ 

ರೂ.1/- ಪ್ರತಿ ನಮೂದಿಗೆ + ಜಿ.ಎಸ್

ಕನಿಷ್ಠ ಮಿತಿ ರೂ.50/- + ಜಿ. ಎಸ್

ಚಾಲ್ತಿ ಖಾತೆ ಮತ್ತು .ಡಿ. ಖಾತೆಗಳಿಗೆ

(ಎಲ್ಲಾ ದಿನಗಳಲ್ಲಿ ರೂ.5.00 ಲಕ್ಷ ಶಿಲ್ಕನ್ನು ಉಳಿಸಿಕೊಂಡ ಖಾತೆಗಳನ್ನು ಹೊರತುಪಡಿಸಿ)

18

ತೀರುವಳಿ ಚೆಕ್ಕುಗಳ ವಾಪಸಾತಿ ಶುಲ್ಕ (ಹೊರ ಹೋಗುವ ಒಳ ಬರುವ ಚೆಕ್ಕುಗಳು)

ಉಳಿತಾಯ ಖಾತೆಗೆ

 10000/-ವರೆಗೆ ರೂ.50/- + ಜಿ ಎಸ್.ಟಿ

 ರೂ.10000/- ಮೇಲ್ಪಟ್ಟು ರೂ.1/- ಪ್ರತಿ ಸಾವಿರಕ್ಕೆ + ಜಿ ಎಸ್.ಟಿ

ಗರಿಷ್ಠ ಮಿತಿ ರೂ.250/- + ಜಿ. ಎಸ್

ಚಾಲ್ತಿ ಖಾತೆ ಮತ್ತು .ಡಿ. ಖಾತೆಗಳಿಗೆ 

      ರೂ.50000/-ವರೆಗೆ ರೂ.75/- + ಜಿ ಎಸ್.ಟಿ

 ರೂ.50001/- ರಿಂದ ರೂ.100000/ ವರೆಗೆ  ರೂ.100+ ಜಿ ಎಸ್.ಟಿ

 ರೂ.100000/- ಮೇಲ್ಪಟ್ಟು ರೂ.200/- + ಜಿ ಎಸ್.ಟಿ

ಗರಿಷ್ಠ ಮಿತಿ ರೂ.500/- + ಜಿ. ಎಸ್

19

ಮೊದಲಬಾರಿಗೆ ಉಚಿತ

ನಂತರ ನೀಡುವಂತ ಪಾಸ್

ಪಾಸ್

ಮೊದಲ ಪುಟಕ್ಕೆರೂ.50/- + ಜಿ.ಎಸ್

ನಂತರದ ಪುಟಗಳಿಗೆ  ರೂ.10/- + ಜಿ.ಎಸ್

20

ಚೆಕ್ಕುಗಳ ಪಾವತಿ ಸ್ಥಗಿತಗೊಳಿಸುವಿಕೆ

ರೂ. 50/- ಪ್ರತಿ ಚೆಕ್ಕಿಗೆ

ಶುಲ್ಕ

ಗರಿಷ್ಠ ಮಿತಿ ರೂ.200/- + ಜಿ. ಎಸ್

21

ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ

ರೂ.200 + ಜಿ.ಎಸ್.ಟಿ

ಅವಧಿಯೊಳಗೆ ಖಾತೆ ಖೈದುಗೊಳಿಸಿದಲ್ಲಿ

22

ಮಾದರಿ ಸಹಿ ಹಾಗೂ ಪೋಟೋ

ರೂ.200 + ಜಿ.ಎಸ್.ಟಿ

ದೃಢೀಕರಣದ ಶುಲ್ಕ

23

ಇತರೆ  ಯಾವುದೇ

ರೂ.200 + ಜಿ.ಎಸ್.ಟಿ

ದೃಢೀಕರಣದ ಶುಲ್ಕ

24

ಚಾಲ್ತಿ ಖಾತೆ/ ಮೀರಳತೆ ಸಾಲಗಳ

ರೂ.100 + ಜಿ.ಎಸ್.ಟಿ  (ಪ್ರತಿ ತ್ರೈಮಾಸಿಕ)

ಸೇವಾ ಶುಲ್ಕ

(ಎಲ್ಲಾ ದಿನಗಳಲ್ಲಿ ರೂ.5.00 ಲಕ್ಷ ಶಿಲ್ಕನ್ನು ಉಳಿಸಿಕೊಂಡ ಖಾತೆಗಳನ್ನು ಹೊರತುಪಡಿಸಿ)

25

ಸದಸ್ಯತ್ವದ / ಸಾಲದ  ಅರ್ಜಿಗಳು

  ಅಪ್ರೈಸರ್
ಸದಸ್ಯತ್ವದ ಅರ್ಜಿ                            ರೂ.10 +ಜಿಎಸ್ ಟಿ
ನಾಮಾಂಕಿತ ಸದಸ್ಯತ್ವದ ಅರ್ಜಿ  ರೂ.100/-(ನಾಮಿನಲ್
.ಪಿ.ಎಲ್/      ರೂ. 100/-        ರೂ.10+ಜಿಎಸ್ ಟಿ
ನೇಕಾರಿಕೆ ಸಾಲಗಳು      ರೂ. 100/-        ರೂ.10+ ಜಿಎಸ್ ಟಿ
ವಾಹನ ಸಾಲಗಳು ( ದ್ವಿಚಕ್ರ ವಾಹನ )      ರೂ.  50/-         ರೂ.10+ಜಿಎಸ್ ಟಿ
ವಾಹನ ಸಾಲಗಳು ( ನಾಲ್ಕು ಚಕ್ರ ವಾಹನ )      ರೂ.100/-         ರೂ.10+ಜಿಎಸ್ ಟಿ
ಸ್ವಂತ ಜವಾಬ್ದಾರಿ ಸಾಲ      ರೂ. 50/-          ರೂ.10+ಜಿಎಸ್ ಟಿ
ಸಿಬಂದ್ದಿ  ಸ್ವಂತ ಜವಾಬ್ದಾರಿ ಸಾಲ                            ರೂ.10+ಜಿಎಸ್ ಟಿ
ಯಂತ್ರೋಪಕರಣ ಆಧಾರ ಸಾಲ      ರೂ.100/-         ರೂ.10+ಜಿಎಸ್ ಟಿ
ಉನ್ನತ ಶಿಕ್ಷಣ ಸಾಲ                           ರೂ.10+ಜಿಎಸ್ ಟಿ
26

ಸ್ಟಾಂಪ್

ಸೇವಾ ಶುಲ್ಕ    + ಜಿ.ಎಸ್
ರೂ. 10/- ರಿಂದ  99  ವರೆಗೆ ರೂ. 8.48    + ರೂ. 1.52  = ರೂ.10.00 
ರೂ. 100/- ರಿಂದ  199  ವರೆಗೆ ರೂ. 12.72   +  ರೂ. 2.28     = ರೂ.15.00 
ರೂ. 200/- ರಿಂದ  999  ವರೆಗೆ ರೂ.16.95    +  ರೂ.3.05  = ರೂ. 20.00
ರೂ. 1000/- ಮೇಲ್ಪಟ್ಟು ರೂ. 42.38   +  ರೂ. 7.62 = ರೂ.50.00 
27 ವಾರ್ಷಿಕ ಎಸ್.ಎಂ.ಎಸ್ ರೂ. 20 + ಜಿ.ಎಸ್.ಟಿ
ವಾರ್ಷಿಕ .ಟಿ.ಎಂ ಶುಲ್ಕ ರೂ.100 + ಜಿ.ಎಸ್.ಟಿ.
ವಾರ್ಷಿಕ ಉಳಿತಾಯ ಖಾತೆ ಸೇವಾ ಶುಲ್ಕ ರೂ.50.00 ಜಿ.ಎಸ್.ಟಿ