ವಿವರ |
ಪರಿಷ್ಕರಣೆಗೊಂಡಿರುವ ಸೇವಾಶುಲ್ಕ |
ಸ್ಥಿರಾಸ್ತಿ ಆಧಾರದ ಮೇಲೆ ನೀಡಲಾಗುವ ಸ್ಥಿರಾಸ್ತಿ ಸಾಲ/ ಗೃಹಸಾಲ/ ಯಂತ್ರೋಪಕರಣ ಸಾಲ/ಉನ್ನತ ವ್ಯಾಸಂಗ ಸಾಲ/ ಓ.ಡಿ.ಸಾಲಗಳಿಗೆ |
ಸಂಸ್ಕರಣಾ ಶುಲ್ಕ |
ಸಾಲ ಮೊತ್ತದ ಮೇಲೆ (ಇತರೇ ಉದ್ದೇಶಕ್ಕೆ) ಶೇ 1.50 ರಷ್ಟು+ ಜಿಎಸ್ಟಿ. |
ಸಾಲದ ಮೊತ್ತದ ಮೇಲೆ (ನೇಕಾರಿಕೆ ಉದ್ದೇಶಕ್ಕೆ) ಶೇ.1.25 ರಷ್ಟು + ಜಿಎಸ್ಟಿ |
ಸರ್ಕಾರದ ಅನುದಾನಿತ ಸಾಲ ಶೇ 1 ಮತ್ತು 3ರ ಬಡ್ಡಿದರದ ನೇಕಾರಿಕೆ ಸಾಲಗಳು |
ಸಾಲದ ಮೊತ್ತದ ಮೇಲೆ ಶೇ 1 ರಷ್ಟು + ಜಿ.ಎಸ್ ಟಿ.(ಒಂದು ಬಾರಿಗೆ) |
ಸರ್ಕಾರದ ಅನುದಾನಿತ – ಯಂತ್ರೋಪಕರಣ ಸಾಲ (1+1 ಮಗ್ಗ/ಜಾಕಾರ್ಡ್) |
ಸಾಲದ ಮೊತ್ತದ ಮೇಲೆ ಶೇ 1 ರಷ್ಟು+ ಜಿಎಸ್ಟಿ(ಒಂದು ಬಾರಿಗೆ) |
ಚಿನ್ನಾಭರಣ ಸಾಲಗಳಿಗೆ |
ಇಲ್ಲ |
ವಾಹನ ಸಾಲಗಳಿಗೆ(ಸಾಮಾನ್ಯ ಬಡ್ಡಿ ದರ) |
ಸಾಲದ ಮೊತ್ತದ ಮೇಲೆ ಶೇ 1.50 ರಷ್ಟು + ಜಿಎಸ್ ಟಿ. (ಕನಿಷ್ಠ ರೂ.1000/-) |
ವಾಹನ ಸಾಲ (ಇ. ಎಂ.ಐ) |
ರೂ.1000/- + ಜಿ.ಎಸ್ ಟಿ. |
ಸ್ವಂತ ಜವಾಬ್ದಾರಿಸಾಲ |
ಸಾಲದ ಮೊತ್ತದ ಮೇಲೆ ಶೇ 1 ರಷ್ಟು + ಜಿ.ಎಸ್ ಟಿ. |
ವೇತನ ಆಧಾರಿತ ಸಾಲ (ರೂ.5.00 ಲಕ್ಷಗಳವರೆಗೆ) |
ಸಾಲದ ಮೊತ್ತದ ಮೇಲೆ ಶೇ 1 ರಷ್ಟು + ಜಿ.ಎಸ್ ಟಿ. |
ಅವಧಿಗೆ ಮುಂಚಿತವಾಗಿ ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ |
ಸಾಮಾನ್ಯ- ಸಾಲದ ಖಾತೆಗಳಿಗೆ : 2 ವರ್ಷಗಳಿಗೆ ಮುಂಚಿತವಾಗಿ ಮರುಪಾವತಿಸುವ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.2.5 ರಷ್ಟು + ಜಿ.ಎಸ್.ಟಿ. |
2 ವರ್ಷ ಮೇಲ್ಪಟ್ಟು 5 ವರ್ಷದ ಒಳಗೆ ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.2.5 ರಷ್ಟು + ಜಿ.ಎಸ್.ಟಿ |
5 ವರ್ಷದ ಮೇಲ್ಪಟ್ಟು ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ ಶೇ.1 + ಜಿಎಸ್ಟಿ |
ವೇತನ ಆಧಾರಿತ ಸಾಲಗಳಿಗೆ ಶೆ.3 + ಜಿಎಸ್ಟಿ |
ಇ.ಎಂ.ಐ ಸಾಲದ ಖಾತೆಗಳಿಗೆ : ಸಾಲ ಪಡೆದ ದಿನಾಂಕ ದಿಂದ 5 ವರ್ಷ ದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.3ರಷ್ಟು + ಜಿ.ಎಸ್.ಟಿ. |
ಸಾಲ ಪಡೆದ ದಿನಾಂಕ ದಿಂದ 5 ವರ್ಷ ಮೇಲ್ಪಟ್ಟು 08 ವರ್ಷದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.1.5ರಷ್ಟು + ಜಿ.ಎಸ್.ಟಿ |
ಸಾಲ ಪಡೆದ ದಿನಾಂಕ ದಿಂದ 8 ವರ್ಷ ಮೇಲ್ಪಟ್ಟು 12 ವರ್ಷದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.1.ರಷ್ಟು + ಜಿ.ಎಸ್.ಟಿ |
ಸಾಲದ ಕಂತುಗಳನ್ನು ಮರುಪಾವತಿಗೆ ನಿಗಧಿಪಡಿಸಿದ ದಿನಾಂಕದಂದು ಪಾವತಿಸದಿದ್ದಲ್ಲಿ |
ರೂ.250/- + ಜಿ.ಎಸ್.ಟಿ |
ಡಿ.ಡಿ ಶುಲ್ಕ |
ಕನಿಷ್ಠ.ರೂ.25/- |
ರೂ. 20,000/- ವರಗೆ |
ರೂ.0.75ಪೈ ಪ್ರತಿ ಸಾವಿರಕ್ಕೆ ಗರಿಷ್ಠ ಮಿತಿ ರೂ.1000/- |
(ಜಿ.ಎಸ್.ಟಿ ಪ್ರತ್ಯೇಕ) |
ಪೇ ಆರ್ಡರ್/ ಬ್ಯಾಂಕರ್ಸ್ ಚೆಕ್ ಶುಲ್ಕ |
ಕನಿಷ್ಠ.ರೂ.25/- |
ರೂ. 20,000/- ವರಗೆ |
ರೂ.0.75ಪೈ ಪ್ರತಿ ಸಾವಿರಕ್ಕೆ ಗರಿಷ್ಠ ಮಿತಿ ರೂ.1000/- |
(ಜಿ.ಎಸ್.ಟಿ ಪ್ರತ್ಯೇಕ) |
ಡಿ.ಡಿ /ಪೇ ಆರ್ಡರ್ ವಾಪಸಾತಿ/ ನವೀಕರಣ ಶುಲ್ಕ |
ರೂ.25,000/- ವರೆಗೆ ರೂ. 50/- ಗರಿಷ್ಠ ಮಿತಿ ರೂ.100/- |
(ಜಿ.ಎಸ್.ಟಿ ಪ್ರತ್ಯೇಕ) |
ಪರಸ್ಥಳದ ಚೆಕ್ಕು ತೀರುವಳಿ ಶುಲ್ಕ |
ಉಳಿತಾಯ ಖಾತೆಗೆ 5000/-ವರೆಗೆ ರೂ.25/- +ಜಿ ಎಸ್.ಟಿ |
5001/-ರಿಂದ 10000/- ವರೆಗೆ ರೂ.50/- + ಜಿ ಎಸ್.ಟಿ |
10001/-ರಿಂದ 100,000/- ವರೆಗೆ ರೂ.100/- + ಜಿ ಎಸ್.ಟಿ |
ರೂ.100,000/- ಮೇಲ್ಪಟ್ಟು ರೂ.150/- + ಜಿ.ಎಸ್.ಟಿ |
ಚಾಲ್ತಿ ಖಾತೆಗೆ 10000-ವರೆಗೆ ರೂ.50/- +ಜಿ ಎಸ್.ಟಿ |
10001/-ರಿಂದ 100,000/- ವರೆಗೆ ರೂ.100/- + ಜಿ ಎಸ್.ಟಿ |
|
ರೂ.100,000/- ಮೇಲ್ಪಟ್ಟು ರೂ.150/- + ಜಿ.ಎಸ್.ಟಿ |
|
ಉಳಿತಾಯ ಖಾತೆಗಳಿಗೆ |
ಚೆಕ್ ಪುಸ್ತಕ ನೀಡಿಕೆ ಶುಲ್ಕ |
ರೂ.1.50 ಪ್ರತಿ ಹಾಳೆಗೆ + ಜಿ.ಎಸ್.ಟಿ |
ಚಾಲ್ತಿ ಖಾತೆ ಮತ್ತು ಓ.ಡಿ. ಖಾತೆಗಳಿಗೆ |
|
ರೂ.2. ಪ್ರತಿ ಹಾಳೆಗೆ + ಜಿ.ಎಸ್.ಟಿ |
ಸಾದಿಲ್ವಾರು ವೆಚ್ಚ |
ರೂ.1/- ಪ್ರತಿ ನಮೂದಿಗೆ + ಜಿ.ಎಸ್ ಟಿ |
ಕನಿಷ್ಠ ಮಿತಿ ರೂ.50/- + ಜಿ. ಎಸ್ .ಟಿ |
ಚಾಲ್ತಿ ಖಾತೆ ಮತ್ತು ಓ.ಡಿ. ಖಾತೆಗಳಿಗೆ |
(ಎಲ್ಲಾ ದಿನಗಳಲ್ಲಿ ರೂ.5.00 ಲಕ್ಷ ಶಿಲ್ಕನ್ನು ಉಳಿಸಿಕೊಂಡ ಖಾತೆಗಳನ್ನು ಹೊರತುಪಡಿಸಿ) |
ತೀರುವಳಿ ಚೆಕ್ಕುಗಳ ವಾಪಸಾತಿ ಶುಲ್ಕ (ಹೊರ ಹೋಗುವ ಒಳ ಬರುವ ಚೆಕ್ಕುಗಳು) |
ಉಳಿತಾಯ ಖಾತೆಗೆ 10000/-ವರೆಗೆ ರೂ.50/- + ಜಿ ಎಸ್.ಟಿ |
ರೂ.10000/- ಮೇಲ್ಪಟ್ಟು ರೂ.1/-ಪ್ರತಿ ಸಾವಿರಕ್ಕೆ + ಜಿ ಎಸ್.ಟಿ |
ಗರಿಷ್ಠ ಮಿತಿ ರೂ.250/- + ಜಿ. ಎಸ್ .ಟಿ |
ಚಾಲ್ತಿ ಖಾತೆ ಮತ್ತು ಓ.ಡಿ. ಖಾತೆಗಳಿಗೆ :- 50000/-ವರೆಗೆ ರೂ.75/- + ಜಿ ಎಸ್.ಟಿ |
ರೂ.50001/- ರಿಂದ ರೂ.100000/ ವರೆಗೆ ರೂ.100+ ಜಿ ಎಸ್.ಟಿ |
ರೂ.100000/- ಮೇಲ್ಪಟ್ಟು ರೂ.200/- + ಜಿ ಎಸ್.ಟಿ |
ಗರಿಷ್ಠ ಮಿತಿ ರೂ.500/- + ಜಿ. ಎಸ್ .ಟಿ |
|
ಮೊದಲಬಾರಿಗೆ ಉಚಿತ |
|
ನಂತರ ನೀಡುವಂತ ಪಾಸ್ ಪುಸ್ತಕಗಳಿಗೆ ರೂ.50/- + ಜಿ.ಎಸ್.ಟಿ |
ಪಾಸ್ ಪುಸ್ತಕ/ ಪಾಸ್ ಶೀಟ್ ನೀಡಿಕೆ ಶುಲ್ಕ |
|
|
ಮೊದಲ ಪುಟಕ್ಕೆರೂ.50/- + ಜಿ.ಎಸ್ ಟಿ |
|
ನಂತರದ ಪುಟಗಳಿಗೆ ರೂ.10/- + ಜಿ.ಎಸ್.ಟಿ ಪ್ರತಿ ಪುಟಕ್ಕೆ |
ಚೆಕ್ಕುಗಳ ಪಾವತಿ ಸ್ಥಗಿತಗೊಳಿಸುವಿಕೆ |
ರೂ. 50/- ಪ್ರತಿ ಚೆಕ್ಕಿಗೆ |
ಶುಲ್ಕ |
ಗರಿಷ್ಠ ಮಿತಿ ರೂ.200/- + ಜಿ. ಎಸ್ .ಟಿ |
ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ |
ರೂ.200 + ಜಿ.ಎಸ್.ಟಿ |
ಅವಧಿಯೊಳಗೆ ಖಾತೆ ಖೈದುಗೊಳಿಸಿದಲ್ಲಿ |
ಮಾದರಿ ಸಹಿ ಹಾಗೂ ಪೋಟೋ |
ರೂ.200 + ಜಿ.ಎಸ್.ಟಿ |
ದೃಢೀಕರಣದ ಶುಲ್ಕ |
ಇತರೆ ಯಾವುದೇ |
ರೂ.200 + ಜಿ.ಎಸ್.ಟಿ |
ದೃಢೀಕರಣದ ಶುಲ್ಕ |
ಚಾಲ್ತಿ ಖಾತೆ/ ಮೀರಳತೆ ಸಾಲಗಳ |
ರೂ.100 + ಜಿ.ಎಸ್.ಟಿ (ಪ್ರತಿ ತ್ರೈಮಾಸಿಕ) |
ಸೇವಾ ಶುಲ್ಕ |
(ಎಲ್ಲಾ ದಿನಗಳಲ್ಲಿ ರೂ.5.00 ಲಕ್ಷ ಶಿಲ್ಕನ್ನು ಉಳಿಸಿಕೊಂಡ ಖಾತೆಗಳನ್ನು ಹೊರತುಪಡಿಸಿ) |
ಸದಸ್ಯತ್ವದ / ಸಾಲದ ಅರ್ಜಿಗಳು |
|
ಅಪ್ರೈಸರ್ ಶುಲ್ಕ ಅರ್ಜಿ ಶುಲ್ಕ |
ಸದಸ್ಯತ್ವದ ಅರ್ಜಿ |
ರೂ.10 + ಜಿ.ಎಸ್.ಟಿ |
ನಾಮಾಂಕಿತ ಸದಸ್ಯತ್ವದ ಅರ್ಜಿ |
ರೂ.100/-(ನಾಮಿನಲ್ ) ರೂ.20 + ಜಿ.ಎಸ್.ಟಿ |
ಐ.ಪಿ.ಎಲ್/ ಹೆಚ್ ಎಲ್/ ಓ.ಡಿ ಅರ್ಜಿ |
ರೂ. 100/- ರೂ.10 + ಜಿ.ಎಸ್.ಟಿ |
ನೇಕಾರಿಕೆ ಸಾಲಗಳು |
ರೂ. 100/- ರೂ.10 + ಜಿ.ಎಸ್.ಟಿ |
ವಾಹನ ಸಾಲಗಳು ( ದ್ವಿಚಕ್ರ ವಾಹನ ) |
ರೂ. 50/- ರೂ.10 + ಜಿ.ಎಸ್.ಟಿ |
ವಾಹನ ಸಾಲಗಳು ( ನಾಲ್ಕು ಚಕ್ರ ವಾಹನ ) |
ರೂ.100/- ರೂ.10 + ಜಿ.ಎಸ್.ಟಿ |
ಸ್ವಂತ ಜವಾಬ್ದಾರಿ ಸಾಲ |
ರೂ. 50/- ರೂ.10 + ಜಿ.ಎಸ್.ಟಿ |
ಸಿಬಂದ್ದಿ ಸ್ವಂತ ಜವಾಬ್ದಾರಿ ಸಾಲ |
ರೂ.10 + ಜಿ.ಎಸ್.ಟಿ |
ಯಂತ್ರೋಪಕರಣ ಆಧಾರ ಸಾಲ |
ರೂ.100/- ರೂ.10 + ಜಿ.ಎಸ್.ಟಿ |
ಉನ್ನತ ಶಿಕ್ಷಣ ಸಾಲ |
ರೂ.10 + ಜಿ.ಎಸ್.ಟಿ |
ಇ-ಸ್ಟಾಂಪ್ ಪೇಪರ್ ಖರೀದಿ ಶುಲ್ಕ |
|
ಸೇವಾ ಶುಲ್ಕ + ಜಿ.ಎಸ್.ಟಿ ಒಟ್ಟು |
ರೂ. 10/- ರಿಂದ 99 ವರೆಗೆ |
ರೂ. 8.48 + ರೂ. 1.52 = ರೂ.10.00 |
|
|
ರೂ. 100/- ರಿಂದ 199 ವರೆಗೆ |
ರೂ. 12.72 + ರೂ. 2.28 = ರೂ.15.00 |
|
|
ರೂ. 200/- ರಿಂದ 999 ವರೆಗೆ |
ರೂ.16.95 + ರೂ.3.05 = ರೂ. 20.00 |
|
|
ರೂ. 1000/- ಮೇಲ್ಪಟ್ಟು |
ರೂ. 42.38 + ರೂ. 7.62 =ರೂ.50.00 |