ಗ್ರಾಹಕರ ಕುಂದು ಕೊರತೆ ನಿವಾರಣ ಘಟಕ

ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗದರ್ಶನದಂತೆ ನಮ್ಮ ಬ್ಯಾಂಕು ಗ್ರಾಹಕರುಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವುದು ಸರಿಯಷ್ಟೆ. ಗ್ರಾಹಕರುಗಳಿಗೆ ಬ್ಯಾಂಕು ನೀಡುತ್ತಿರುವ ಸೇವೆಗಳಲ್ಲಿ ವ್ಯತ್ಯಯ ಅಥವಾ ಲೋಪ ಉಂಟಾದಲ್ಲಿ ಕೂಡಲೇ ಪರಿಹರಿಸಲು ಗ್ರಾಹಕರ ಕುಂದು ಕೊರತೆ ನಿವಾರಣ ಘಟಕವನ್ನು ಬ್ಯಾಂಕು ಪ್ರಾರಂಭಿಸಿರುತ್ತದೆ. ತಾವು ವ್ಯವಹರಿಸುತ್ತಿರುವ ಶಾಖೆಯಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವ ಸಂದರ್ಭದಲ್ಲಿ ವಿಳಂಬ, ಸೇವಾ ವ್ಯತ್ಯಯ ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರಿಗೆ ದೂರು ಸಲ್ಲಿಸಬಹುದಾಗಿರುತ್ತದೆ.‌

BRANCH NAME MANAGER NAME PHONE NO. E MAIL ID
ಮುಖ್ಯ ಶಾಖೆ ಎಂ.ಟಿ.ಶ್ರೀಧರ 9945112152 mainbranch@tcbl.co.in
ಸುಧಾಮನಗರ ಶಾಖೆ ಪ್ರ ಭಾಕರ ಸಿ 8660588918 sudhamanagarbranch@tcbl.co.in
ಆಡುಗೋಡಿ ಶಾಖೆ ವೇಣುಗೋಪಾಲ್.ಎ.ಸಿ 9448676696 adugodibranch@tcbl.co.in
ಮಾಗಡಿರಸ್ತೆ ಶಾಖೆ ಹರೀಶ್.ಎಲ್ 9845140084 magadiroadbranch@tcbl.co.in
ಲಕ್ಷ್ಮೀನಾರಾಯಣಪುರ ಶಾಖೆ ಚಂದ್ರು.ಎನ್ 9449151033 lnpurabranch@tcbl.co.in
ಗೊಟ್ಟಿಗೆರೆ ಶಾಖೆ ಲೋಕೇಶ್.ಆರ್ 9886565229 gottigerebranch@tcbl.co.in
ಆನೇಕಲ್  ಶಾಖೆ ಸುಕುಮಾರ್.ಸಿ 9448919175 anekalbranch@tcbl.co.in
ನೆಲಮಂಗಲ ಶಾಖೆ ವೇಣುಗೋಪಾಲ್. ಬಿ.ಎನ್ 9972868656 nelamangalabranch@tcbl.co.in
ಉತ್ತರಹಳ್ಳಿ ಶಾಖೆ ಸುರೇಶ್‌ ಕುಮಾರ್‌ .ಆರ್ 9353168886 uttarahallibranch@tcbl.co.in
ಯಲಹಂಕ ಶಾಖೆ ಮಂಜುನಾಥ ಆರ್ 9880796324 yelahankabranch@tcbl.co.in

ದೂರು ಸಲ್ಲಿಸಿದ 7 ದಿನಗಳ ಒಳಗಾಗಿ ಶಾಖೆಯಿಂದ ಸೂಕ್ತ ಉತ್ತರ ನೀಡದಿದ್ದಲ್ಲಿ, ದೂರನ್ನು ಕೆಳಕಂಡ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ

DESCRIPTION

NODAL OFFICER

PRINCIPAL NODAL OFFICER

ಹೆಸರು

ಶ್ರೀ. ಪದ್ಮನಾಭನ್.ಸಿ.ಆರ್

ಶ್ರೀ. ಬಿ.ಶ್ರೀನಿವಾಸಮೂರ್ತಿ.

ವಿಳಾಸ

ಟೆಕ್ಸ್ ಟೈಲ್ ಕೋ–ಆಪರೇಟಿವ್ ಬ್ಯಾಂಕ್ ಲಿ., ಆಡಳಿತ ಕಛೇರಿ,
ನಂ.16, 1ನೇ ʼಎʼ ಮುಖ್ಯರಸ್ತೆ, ಸುಧಾಮನಗರ, ಬೆಂಗಳೂರು – 560 027.
ಟೆಕ್ಸ್ ಟೈಲ್ ಕೋ–ಆಪರೇಟಿವ್ ಬ್ಯಾಂಕ್ ಲಿ., ಆಡಳಿತ ಕಛೇರಿ,
ನಂ.16, 1ನೇ ʼಎʼ ಮುಖ್ಯರಸ್ತೆ, ಸುಧಾಮನಗರ, ಬೆಂಗಳೂರು – 560 027.

ಮೊಬೈಲ್ ಸಂಖ್ಯೆ

      9353675124

  9972931077

ಮೇಲ್ ವಿಳಾಸ

      padmanabhan.cr@tcbl.co.in

        ceo@tcbl.co.in

 

ದೂರು ಸಲ್ಲಿಸಿದ 30 ದಿನಗಳ ಒಳಗಾಗಿ ದೂರನ್ನು ಬಗೆಹರಿಸಿ ಬ್ಯಾಂಕಿಂಗ್ ಸೇವೆಯಲ್ಲಿ ಉಂಟಾದ ನ್ಯೂನತೆಗಳನ್ನು ಸರಿಪಡಿಸಲಾಗುವುದು.

ಗ್ರಾಹಕರು ಬ್ಯಾಂಕಿಂಗ್ ಸೇವಾ ಕುಂದು ಕೊರತೆ ಸಂಬಂಧ Integrated Ombudsman Scheme-2021 ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ ದೂರು ಸಲ್ಲಿಸಬಹುದಾಗಿರುತ್ತದೆ.

Integrated Ombudsman Scheme-2021 ವಿಳಾಸ:

ವಿದ್ಯುನ್ಮಾನ ಮೂಲಕ ದೂರು ಸಲ್ಲಿಸಲು : crpc@rbi.org.in ಅಥವಾ cms.rbi.org.in

ನೇರ ಪತ್ರ ವ್ಯವಹಾರ ನಡೆಸಲು : Centralized Report and Processing Centre 

                                            4th Floor, Reserve Bank of India, 

                                            Sector-17, Central Vista,

                                            Chandigarh – 160 017.