Service Charges & Fees
ಟೆಕ್ಸ್ |
||||
ದಿನಾಂಕ 01.05.2024 ರಿಂದ ಜಾರಿಗೆ ಬರುವಂತೆ ವಿವಿಧ ಸೇವೆಗಳ ಮೇಲೆ ಬ್ಯಾಂಕಿನಿಂದ ವಿಧಿಸಲಾಗುವ ಪರಿಷ್ಕೃತ ಶುಲ್ಕಗಳ ವಿವರ |
||||
ಕ್ರ ಸಂ |
ವಿವರ |
ದಿ:01.05.2024ರಿಂದ ಜಾರಿಗೆ ಬರುವಂತೆ ಪರಿಷ್ಕರಿಸಲಾದ ಶುಲ್ಕ | ||
1 | ಸ್ಥಿರಾಸ್ತಿ ಆಧಾರದ ಮೇಲೆ ನೀಡಲಾಗುವ ಸ್ಥಿರಾಸ್ತಿ ಸಾಲ/ ಗೃಹಸಾಲ/ ಯಂತ್ರೋಪಕರಣ ಸಾಲ/ಉನ್ನತ ವ್ಯಾಸಂಗ ಸಾಲ/ ಓ.ಡಿ.ಸಾಲಗಳಿಗೆ | |||
ಸಾಲ ಮೊತ್ತದ ಮೇಲೆ (ಇತರೇ ಉದ್ದೇಶಕ್ಕೆ) ಶೇ 1.25 ರಷ್ಟು+ ಜಿಎಸ್ಟಿ | ||||
ಸಾಲದ ಮೊತ್ತದ ಮೇಲೆ (ನೇಕಾರಿಕೆ ಉದ್ದೇಶಕ್ಕೆ) ಶೇ.1 ರಷ್ಟು + ಜಿಎಸ್ಟಿ | ||||
2 | ಓ.ಡಿ.ಸಾಲ ನವೀಕರಣೆ | ಸಾಲ ಮೊತ್ತದ ಮೇಲೆ ಶೇ 0.75 ರಷ್ಟು+ ಜಿಎಸ್ಟಿ. | ||
3 | ಸರ್ಕಾರದ ಅನುದಾನಿತ ಸಾಲ ಶೇ 1 ಮತ್ತು 3ರ ಬಡ್ಡಿದರದ ನೇಕಾರಿಕೆ ಸಾಲಗಳು | ಸಾಲದ ಮೊತ್ತದ ಮೇಲೆ ಶೇ 2 ರಷ್ಟು + ಜಿಎಸ್ಟಿ (ಒಂದು ಬಾರಿಗೆ) | ||
4 | ಸರ್ಕಾರದ ಅನುದಾನಿತ – ಯಂತ್ರೋಪಕರಣ ಸಾಲ (1+1 ಮಗ್ಗ/ಜಾಕಾರ್ಡ್) | ಸಾಲದ ಮೊತ್ತದ ಮೇಲೆ ಶೇ 2 ರಷ್ಟು + ಜಿಎಸ್ಟಿ (ಒಂದು ಬಾರಿಗೆ) | ||
5 | ಚಿನ್ನಾಭರಣ ಸಾಲಗಳಿಗೆ |
ಇಲ್ಲ |
||
6 | ವಾಹನ ಸಾಲ(ಸಾಮಾನ್ಯ ಬಡ್ಡಿ ದರ) | ಸಾಲದ ಮೊತ್ತದ ಮೇಲೆ ಶೇ 1.50 ರಷ್ಟು + ಜಿಎಸ್ | ||
7 | ವಾಹನ ಸಾಲ (ಇ. ಎಂ.ಐ) | ರೂ.1000/- + ಜಿ.ಎಸ್ | ||
8 | ಸ್ವಂತ ಜವಾಬ್ದಾರಿ ಸಾಲ | ಸಾಲದ ಮೊತ್ತದ ಮೇಲೆ ಶೇ 1 ರಷ್ಟು + ಜಿ.ಎಸ್ | ||
9 | ವೇತನ ಆಧಾರಿತ ಸಾಲ (ರೂ.5.00 ಲಕ್ಷಗಳವರೆಗೆ) | ಸಾಲದ ಮೊತ್ತದ ಮೇಲೆ ಶೇ 1 ರಷ್ಟು + ಜಿ.ಎಸ್ | ||
10 |
ಅವಧಿಗೆ ಮುಂಚಿತವಾಗಿ ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ (ಅವಧಿಗೆ ಮುಂಚಿತವಾಗಿ ಮರು ಪಾವತಿಸಿ ಪುನ: ನಮ್ಮ ಬ್ಯಾಂಕಿನಲ್ಲಿಯೇ ಸಾಲ ಪಡೆಯಲಿಚ್ಚಿಸುವ ಸಾಲಗಾರರಿಗೆ ಅನ್ವಯಿಸುವುದಿಲ್ಲ) |
ಸಾಮಾನ್ಯ– ಸಾಲದ ಖಾತೆಗಳಿಗೆ : ಸಾಲ ಪಡೆದ ದಿನಾಂಕ ದಿಂದ 5 ವರ್ಷದ ಒಳಗೆ ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.2.5 ರಷ್ಟು + ಜಿ.ಎಸ್.ಟಿ | ||
5 ವರ್ಷದ ಮೇಲ್ಪಟ್ಟು ಮರುಪಾವತಿ ಮಾಡುವ ಸಾಲದ ಖಾತೆಗಳಿಗೆ ಶೇ.1 + ಜಿಎಸ್ | ||||
ವೇತನ ಆಧಾರಿತ ಸಾಲಗಳಿಗೆ ಶೆ.3 + ಜಿಎಸ್ | ||||
ಇ.ಎಂ.ಐ ಸಾಲದ ಖಾತೆಗಳಿಗೆ : ಸಾಲ ಪಡೆದ ದಿನಾಂಕ ದಿಂದ 5 ವರ್ಷ ದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.3ರಷ್ಟು + ಜಿ.ಎಸ್.ಟಿ. | ||||
5 ವರ್ಷ ಮೇಲ್ಪಟ್ಟು 08 ವರ್ಷದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.1.5ರಷ್ಟು + ಜಿ.ಎಸ್.ಟಿ | ||||
08 ವರ್ಷ ಮೇಲ್ಪಟ್ಟು 12 ವರ್ಷದೊಳಗೆ ಮರುಪಾವತಿಸುವ ಸಾಲದ ಖಾತೆಗಳಿಗೆ ಸಾಲದ ಹೊರಬಾಕಿ ಮೊತ್ತದ ಮೇಲೆ ಶೇ.1.ರಷ್ಟು + ಜಿ.ಎಸ್.ಟಿ | ||||
11 | ಸಾಲದ ಕಂತುಗಳನ್ನು ಮರುಪಾವತಿಗೆ ನಿಗಧಿಪಡಿಸಿದ ದಿನಾಂಕದಂದು ಪಾವತಿಸದಿದ್ದಲ್ಲಿ |
ರೂ.250/- + ಜಿ.ಎಸ್.ಟಿ |
||
12 |
ಡಿ.ಡಿ.ಶುಲ್ಕ |
ಕನಿಷ್ಠ. ರೂ.25/- ರೂ. 20,000/- ವರಗೆ |
||
ರೂ.25/- + ರೂ.0.75ಪೈ ಪ್ರತಿ ಸಾವಿರಕ್ಕೆ ಗರಿಷ್ಠ ಮಿತಿ ರೂ.3000/- + ಜಿ.ಎಸ್.ಟಿ | ||||
13 |
ಪೇ ಆರ್ಡರ್/ |
ಕನಿಷ್ಠ.ರೂ.25/- + ರೂ. 20,000/- ವರಗೆ | ||
ರೂ.25/- + ರೂ.0.75ಪೈ ಪ್ರತಿ ಸಾವಿರಕ್ಕೆ ಗರಿಷ್ಠ ಮಿತಿ ರೂ.3000/- + ಜಿ.ಎಸ್.ಟಿ | ||||
14 |
ಡಿ.ಡಿ /ಪೇ ಆರ್ಡರ್ |
ರೂ.25,000/- ವರೆಗೆ ರೂ. 50/- ಗರಿಷ್ಠ ಮಿತಿ ರೂ.100/- + ಜಿ.ಎಸ್.ಟಿ |
||
15 |
ಪರಸ್ಥಳದ ಚೆಕ್ಕು ತೀರುವಳಿ ಶುಲ್ಕ |
ಉಳಿತಾಯ ಖಾತೆಗೆ 5000/-ವರೆಗೆ ರೂ.25/- +ಜಿ ಎಸ್.ಟಿ |
||
5001/-ರಿಂದ 10000/- ವರೆಗೆ ರೂ.50/- + ಜಿ ಎಸ್.ಟಿ |
||||
10001/-ರಿಂದ 100,000/- ವರೆಗೆ ರೂ.100/- + ಜಿ ಎಸ್.ಟಿ |
||||
ರೂ.100,000/- ಮೇಲ್ಪಟ್ಟು ರೂ.150/- + ಜಿ.ಎಸ್.ಟಿ |
||||
ಚಾಲ್ತಿ ಖಾತೆಗೆ 10000-ವರೆಗೆ ರೂ.50/- +ಜಿ ಎಸ್.ಟಿ |
||||
10001/-ರಿಂದ 100,000/- ವರೆಗೆ ರೂ.100/- + ಜಿ ಎಸ್.ಟಿ |
||||
ರೂ.100,000/- ಮೇಲ್ಪಟ್ಟು ರೂ.150/- + ಜಿ.ಎಸ್.ಟಿ |
||||
16 |
ಉಳಿತಾಯ ಖಾತೆಗಳಿಗೆ |
|||
ಚೆಕ್ |
ರೂ.1.50 ಪ್ರತಿ ಹಾಳೆಗೆ + ಜಿ.ಎಸ್ |
|||
ಚಾಲ್ತಿ ಖಾತೆ ಮತ್ತು ಓ.ಡಿ. ಖಾತೆಗಳಿಗೆ |
||||
ರೂ.2. ಪ್ರತಿ ಹಾಳೆಗೆ + ಜಿ.ಎಸ್ |
||||
17 |
ಸಾದಿಲ್ವಾರು ವೆಚ್ಚ |
ರೂ.1/- ಪ್ರತಿ ನಮೂದಿಗೆ + ಜಿ.ಎಸ್ |
||
ಕನಿಷ್ಠ ಮಿತಿ ರೂ.50/- + ಜಿ. ಎಸ್ |
||||
ಚಾಲ್ತಿ ಖಾತೆ ಮತ್ತು ಓ.ಡಿ. ಖಾತೆಗಳಿಗೆ |
||||
(ಎಲ್ಲಾ ದಿನಗಳಲ್ಲಿ ರೂ.5.00 ಲಕ್ಷ ಶಿಲ್ಕನ್ನು ಉಳಿಸಿಕೊಂಡ ಖಾತೆಗಳನ್ನು ಹೊರತುಪಡಿಸಿ) |
||||
18 |
ತೀರುವಳಿ ಚೆಕ್ಕುಗಳ ವಾಪಸಾತಿ ಶುಲ್ಕ (ಹೊರ ಹೋಗುವ ಒಳ ಬರುವ ಚೆಕ್ಕುಗಳು) |
ಉಳಿತಾಯ ಖಾತೆಗೆ |
||
10000/-ವರೆಗೆ ರೂ.50/- + ಜಿ ಎಸ್.ಟಿ |
||||
ರೂ.10000/- ಮೇಲ್ಪಟ್ಟು ರೂ.1/- ಪ್ರತಿ ಸಾವಿರಕ್ಕೆ + ಜಿ ಎಸ್.ಟಿ |
||||
ಗರಿಷ್ಠ ಮಿತಿ ರೂ.250/- + ಜಿ. ಎಸ್ |
||||
ಚಾಲ್ತಿ ಖಾತೆ ಮತ್ತು ಓ.ಡಿ. ಖಾತೆಗಳಿಗೆ |
||||
ರೂ.50000/-ವರೆಗೆ ರೂ.75/- + ಜಿ ಎಸ್.ಟಿ |
||||
ರೂ.50001/- ರಿಂದ ರೂ.100000/ ವರೆಗೆ ರೂ.100+ ಜಿ ಎಸ್.ಟಿ |
||||
ರೂ.100000/- ಮೇಲ್ಪಟ್ಟು ರೂ.200/- + ಜಿ ಎಸ್.ಟಿ |
||||
ಗರಿಷ್ಠ ಮಿತಿ ರೂ.500/- + ಜಿ. ಎಸ್ |
||||
19 |
ಮೊದಲಬಾರಿಗೆ ಉಚಿತ |
|||
ನಂತರ ನೀಡುವಂತ ಪಾಸ್ |
||||
ಪಾಸ್ |
||||
ಮೊದಲ ಪುಟಕ್ಕೆರೂ.50/- + ಜಿ.ಎಸ್ |
||||
ನಂತರದ ಪುಟಗಳಿಗೆ ರೂ.10/- + ಜಿ.ಎಸ್ |
||||
20 |
ಚೆಕ್ಕುಗಳ ಪಾವತಿ ಸ್ಥಗಿತಗೊಳಿಸುವಿಕೆ |
ರೂ. 50/- ಪ್ರತಿ ಚೆಕ್ಕಿಗೆ |
||
ಶುಲ್ಕ |
ಗರಿಷ್ಠ ಮಿತಿ ರೂ.200/- + ಜಿ. ಎಸ್ |
|||
21 |
ಖಾತೆ ತೆರೆದ ದಿನಾಂಕದಿಂದ ಒಂದು ವರ್ಷದ |
ರೂ.200 + ಜಿ.ಎಸ್.ಟಿ |
||
ಅವಧಿಯೊಳಗೆ ಖಾತೆ ಖೈದುಗೊಳಿಸಿದಲ್ಲಿ |
||||
22 |
ಮಾದರಿ ಸಹಿ ಹಾಗೂ ಪೋಟೋ |
ರೂ.200 + ಜಿ.ಎಸ್.ಟಿ |
||
ದೃಢೀಕರಣದ ಶುಲ್ಕ |
||||
23 |
ಇತರೆ ಯಾವುದೇ |
ರೂ.200 + ಜಿ.ಎಸ್.ಟಿ |
||
ದೃಢೀಕರಣದ ಶುಲ್ಕ |
||||
24 |
ಚಾಲ್ತಿ ಖಾತೆ/ ಮೀರಳತೆ ಸಾಲಗಳ |
ರೂ.100 + ಜಿ.ಎಸ್.ಟಿ (ಪ್ರತಿ ತ್ರೈಮಾಸಿಕ) |
||
ಸೇವಾ ಶುಲ್ಕ |
(ಎಲ್ಲಾ ದಿನಗಳಲ್ಲಿ ರೂ.5.00 ಲಕ್ಷ ಶಿಲ್ಕನ್ನು ಉಳಿಸಿಕೊಂಡ ಖಾತೆಗಳನ್ನು ಹೊರತುಪಡಿಸಿ) |
|||
25 |
ಸದಸ್ಯತ್ವದ / ಸಾಲದ ಅರ್ಜಿಗಳು |
|||
ಅಪ್ರೈಸರ್ | ||||
ಸದಸ್ಯತ್ವದ ಅರ್ಜಿ | ರೂ.10 +ಜಿಎಸ್ ಟಿ | |||
ನಾಮಾಂಕಿತ ಸದಸ್ಯತ್ವದ ಅರ್ಜಿ | ರೂ.100/-(ನಾಮಿನಲ್ | |||
ಐ.ಪಿ.ಎಲ್/ | ರೂ. 100/- ರೂ.10+ಜಿಎಸ್ ಟಿ | |||
ನೇಕಾರಿಕೆ ಸಾಲಗಳು | ರೂ. 100/- ರೂ.10+ ಜಿಎಸ್ ಟಿ | |||
ವಾಹನ ಸಾಲಗಳು ( ದ್ವಿಚಕ್ರ ವಾಹನ ) | ರೂ. 50/- ರೂ.10+ಜಿಎಸ್ ಟಿ | |||
ವಾಹನ ಸಾಲಗಳು ( ನಾಲ್ಕು ಚಕ್ರ ವಾಹನ ) | ರೂ.100/- ರೂ.10+ಜಿಎಸ್ ಟಿ | |||
ಸ್ವಂತ ಜವಾಬ್ದಾರಿ ಸಾಲ | ರೂ. 50/- ರೂ.10+ಜಿಎಸ್ ಟಿ | |||
ಸಿಬಂದ್ದಿ ಸ್ವಂತ ಜವಾಬ್ದಾರಿ ಸಾಲ | ರೂ.10+ಜಿಎಸ್ ಟಿ | |||
ಯಂತ್ರೋಪಕರಣ ಆಧಾರ ಸಾಲ | ರೂ.100/- ರೂ.10+ಜಿಎಸ್ ಟಿ | |||
ಉನ್ನತ ಶಿಕ್ಷಣ ಸಾಲ | ರೂ.10+ಜಿಎಸ್ ಟಿ | |||
26 |
ಇ–ಸ್ಟಾಂಪ್ |
|||
ಸೇವಾ ಶುಲ್ಕ + ಜಿ.ಎಸ್ | ||||
ರೂ. 10/- ರಿಂದ 99 ವರೆಗೆ | ರೂ. 8.48 + ರೂ. 1.52 = ರೂ.10.00 | |||
ರೂ. 100/- ರಿಂದ 199 ವರೆಗೆ | ರೂ. 12.72 + ರೂ. 2.28 = ರೂ.15.00 | |||
ರೂ. 200/- ರಿಂದ 999 ವರೆಗೆ | ರೂ.16.95 + ರೂ.3.05 = ರೂ. 20.00 | |||
ರೂ. 1000/- ಮೇಲ್ಪಟ್ಟು | ರೂ. 42.38 + ರೂ. 7.62 = ರೂ.50.00 | |||
27 | ವಾರ್ಷಿಕ ಎಸ್.ಎಂ.ಎಸ್ | ರೂ. 20 + ಜಿ.ಎಸ್.ಟಿ | ||
ವಾರ್ಷಿಕ ಎ.ಟಿ.ಎಂ ಶುಲ್ಕ | ರೂ.100 + ಜಿ.ಎಸ್.ಟಿ. | |||
ವಾರ್ಷಿಕ ಉಳಿತಾಯ ಖಾತೆ ಸೇವಾ ಶುಲ್ಕ | ರೂ.50.00 ಜಿ.ಎಸ್.ಟಿ |