ಗ್ರಾಹಕರ ಕುಂದು ಕೊರತೆ ನಿವಾರಣ ಘಟಕ
ಭಾರತೀಯ ರಿಸರ್ವ್ ಬ್ಯಾಂಕಿನ ಮಾರ್ಗದರ್ಶನದಂತೆ ನಮ್ಮ ಬ್ಯಾಂಕು ಗ್ರಾಹಕರುಗಳಿಗೆ ಬ್ಯಾಂಕಿಂಗ್ ಸೇವೆ ಒದಗಿಸುತ್ತಿರುವುದು ಸರಿಯಷ್ಟೆ. ಗ್ರಾಹಕರುಗಳಿಗೆ ಬ್ಯಾಂಕು ನೀಡುತ್ತಿರುವ ಸೇವೆಗಳಲ್ಲಿ ವ್ಯತ್ಯಯ ಅಥವಾ ಲೋಪ ಉಂಟಾದಲ್ಲಿ ಕೂಡಲೇ ಪರಿಹರಿಸಲು ಗ್ರಾಹಕರ ಕುಂದು ಕೊರತೆ ನಿವಾರಣ ಘಟಕವನ್ನು ಬ್ಯಾಂಕು ಪ್ರಾರಂಭಿಸಿರುತ್ತದೆ. ತಾವು ವ್ಯವಹರಿಸುತ್ತಿರುವ ಶಾಖೆಯಲ್ಲಿ ಬ್ಯಾಂಕಿಂಗ್ ಸೇವೆ ಒದಗಿಸುವ ಸಂದರ್ಭದಲ್ಲಿ ವಿಳಂಬ, ಸೇವಾ ವ್ಯತ್ಯಯ ಕಂಡು ಬಂದಲ್ಲಿ ಕೂಡಲೇ ಸಂಬಂಧಪಟ್ಟ ಶಾಖಾ ವ್ಯವಸ್ಥಾಪಕರಿಗೆ ದೂರು ಸಲ್ಲಿಸಬಹುದಾಗಿರುತ್ತದೆ.
BRANCH NAME |
MANAGER NAME |
PHONE NO. |
E MAIL ID |
|
ಮುಖ್ಯ ಶಾಖೆ |
ಎಂ.ಟಿ.ಶ್ರೀಧರ |
9945112152 |
||
ಸುಧಾಮನಗರ ಶಾಖೆ |
ಯಶೋಧ.ಎನ್ |
8310987132 |
||
ಆಡುಗೋಡಿ ಶಾಖೆ |
ವೇಣುಗೋಪಾಲ್.ಎ.ಸಿ |
9448676696 |
||
ಮಾಗಡಿರಸ್ತೆ ಶಾಖೆ |
ಹರೀಶ್.ಎಲ್ |
9845140084 |
||
ಲಕ್ಷ್ಮೀನಾರಾಯಣಪುರ ಶಾಖೆ |
ಚಂದ್ರು.ಎನ್ |
9449151033 |
||
ಗೊಟ್ಟಿಗೆರೆ ಶಾಖೆ |
ಲೋಕೇಶ್.ಆರ್ |
9886565229 |
||
ಆನೇಕಲ್ ಶಾಖೆ |
ಸುಕುಮಾರ್.ಸಿ |
9448919175 |
||
ನೆಲಮಂಗಲ ಶಾಖೆ |
ಹೆಚ್ ಪಾರ್ಥಸಾರಥಿ |
9964730649 |
||
ಉತ್ತರಹಳ್ಳಿ ಶಾಖೆ |
ವೇಣುಗೋಪಾಲ್. ಬಿ.ಎನ್ |
9972868656 |
||
ಯಲಹಂಕ ಶಾಖೆ |
ಮಂಜುನಾಥ ಆರ್ |
9880796324 |
ದೂರು ಸಲ್ಲಿಸಿದ 7 ದಿನಗಳ ಒಳಗಾಗಿ ಶಾಖೆಯಿಂದ ಸೂಕ್ತ ಉತ್ತರ ನೀಡದಿದ್ದಲ್ಲಿ, ದೂರನ್ನು ಕೆಳಕಂಡ ಅಧಿಕಾರಿಗಳಿಗೆ ಸಲ್ಲಿಸಬಹುದಾಗಿರುತ್ತದೆ
DESCRIPTION |
NODAL OFFICER |
PRINCIPAL NODAL OFFICER |
ಹೆಸರು |
ಶ್ರೀ. ಪದ್ಮನಾಭನ್.ಸಿ.ಆರ್ |
ಶ್ರೀ. ಬಿ.ಶ್ರೀನಿವಾಸಮೂರ್ತಿ. |
ವಿಳಾಸ |
ಟೆಕ್ಸ್ ಟೈಲ್ ಕೋ–ಆಪರೇಟಿವ್ ಬ್ಯಾಂಕ್ ಲಿ., ಆಡಳಿತ ಕಛೇರಿ,
ನಂ.16, 1ನೇ ʼಎʼ ಮುಖ್ಯರಸ್ತೆ, ಸುಧಾಮನಗರ, ಬೆಂಗಳೂರು – 560 027.
|
ಟೆಕ್ಸ್ ಟೈಲ್ ಕೋ–ಆಪರೇಟಿವ್ ಬ್ಯಾಂಕ್ ಲಿ., ಆಡಳಿತ ಕಛೇರಿ,
ನಂ.16, 1ನೇ ʼಎʼ ಮುಖ್ಯರಸ್ತೆ, ಸುಧಾಮನಗರ, ಬೆಂಗಳೂರು – 560 027.
|
ಮೊಬೈಲ್ ಸಂಖ್ಯೆ |
9353675124 |
9972931077 |
ಇ–ಮೇಲ್ ವಿಳಾಸ |
ದೂರು ಸಲ್ಲಿಸಿದ 30 ದಿನಗಳ ಒಳಗಾಗಿ ದೂರನ್ನು ಬಗೆಹರಿಸಿ ಬ್ಯಾಂಕಿಂಗ್ ಸೇವೆಯಲ್ಲಿ ಉಂಟಾದ ನ್ಯೂನತೆಗಳನ್ನು ಸರಿಪಡಿಸಲಾಗುವುದು.
ಗ್ರಾಹಕರು ಬ್ಯಾಂಕಿಂಗ್ ಸೇವಾ ಕುಂದು ಕೊರತೆ ಸಂಬಂಧ Integrated Ombudsman Scheme-2021 ಅಡಿಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕಿಗೆ ದೂರು ಸಲ್ಲಿಸಬಹುದಾಗಿರುತ್ತದೆ.
Integrated Ombudsman Scheme-2021 ವಿಳಾಸ:
ವಿದ್ಯುನ್ಮಾನ ಮೂಲಕ ದೂರು ಸಲ್ಲಿಸಲು : crpc@rbi.org.in ಅಥವಾ cms.rbi.org.in
ನೇರ ಪತ್ರ ವ್ಯವಹಾರ ನಡೆಸಲು : Centralized Report and Processing Centre
4th Floor, Reserve Bank of India,
Sector-17, Central Vista,
Chandigarh – 160 017.